Showing posts with label ಸ್ವಚ್ಛ ಭಾರತ. Show all posts
Showing posts with label ಸ್ವಚ್ಛ ಭಾರತ. Show all posts

Friday, 21 November 2014

ಸ್ವಚ್ಛ ಭಾರತ

'ಶುಚಿಯಾಗಿಡಿ' ಎಂದು ಪರಿಸರಸ್ನೇಹಿಗಳು 
ಹೇಳಿದಾಗ ಕಿವಿಕೊಡದವರು

ಮೋದಿಜಿ, 'ಸ್ವಚ್ಛ ಭಾರತ' ಎಂದೊಡನೆ
ಪೊರಕೆ ಹಿಡಿದು ಹೊರಟರು

     ಇದಕ್ಕೆ ಇರಬೇಕು, ಶಂಖದಿಂದ ಬಂದರೆ ತೀರ್ಥ 
ಎಂದು ಹೇಳುವುದು ದೊಡ್ಡವರು!

- ನಿರುಪಯೋಗಿ